Belagavi Dairy Premises, Kanbargi Road, BELAGAVI

0831-2405754 | 2405756 | bemulmd@gmail.com

123 456 789

info@example.com

Goldsmith Hall

New York, NY 90210

07:30 - 19:00

Monday to Friday

Our MIlestones

ಬೆಳಗಾವಿ ಜಿಲ್ಲಾಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
ಮಹಾಂತೇಶ ನಗರ, ಬೆಳಗಾವಿ-590016
ಮೈಲಿಗಲ್ಲುಗಳು

1              1972       ಸರಕಾರಿ ಡೈರಿ ಅಸ್ತಿತ್ವ
2              1983       ಜಿಲ್ಲೆಯಲ್ಲಿ ಅಮೂಲ್ ಮಾದರಿಯ ಹಾಲು ಉತ್ಪಾದಿತ ಸಹಕಾರಿ ಸಂಘಗಳ ಸ್ಥಾಪನೆ
3              1984       ಮಂಚೂಣಿ ತಂಡದ ಆಗಮನ
4              1985        ಬೆಹಾಒ ನೊಂದಣಿ ಸಂಖ್ಯೆ: JRL/9072/DAY/85-86/ DATE:24-12-1985
5              1985       ಗೋಕಾಕ ಶೀ.ಕೇ (10 ಕೆ.ಎಲ್.ಪಿಡಿ)ಪ್ರಾರಂಭಿಕರಣ
6              1987       ಗೋವಾ ಮಾರುಕಟ್ಟೆ  ಪ್ರಾರಂಭ
7              1987       ಮಾರುಕಟ್ಟ್ಟೆಗೆ ಪೇಡ ಬಿಡುಗಡೆ
8              1988       ಸರಕಾರಿ ಡೈರಿಯು ಬೆಹಾಒ ಗೆ ಹಸ್ಥಾಂತರಿಸಲಾಯಿತು
9              1991       ರಾಮದುರ್ಗ ಶೀ.ಕೇ ಪ್ರಾರಂಭಿಕರಣ
10           1992       ಹಾಲು ಶೇಖರಣೆ ಪ್ರಮಾಣ 50000 ಎಲ್.ಪಿ.ಡಿ ಗಡಿಯನ್ನು ದಾಟಿದೆ.
11           1993       ಮಾರುಕಟ್ಟೆಗೆ ಟೋನ್ಡ ಹಾಲು ಬಿಡುಗಡೆ
12           1994       ಮಾರುಕಟ್ಟೆಗೆ ತುಪ್ಪ ಬಿಡುಗಡೆ
13           1995       60000 ಲೀ. ಸಾಮರ್ಥ್ಯದ ಕೇಂದ್ರ ಡೈರಿಯ ಸ್ಥಾಪನೆ
14           1995       ಮಾರುಕಟ್ಟೆಗೆ ಕೆನೆಭರಿತ ಹಾಲಿನ ಬಿಡುಗಡೆ.
15           1997       ಜಿಲ್ಲೆಯಲ್ಲಿ ಸ್ಟೆಪ್ ಯೋಜೆನೆ ಅನುಷ್ಠಾನಗೊಳಿಸಲಾಯಿತು.
16           1998       ಮಾರುಕಟ್ಟೆಗೆ ಸುವಾಸಿತ ಹಾಲು ಬಿಡುಗಡೆ
17           1999       ಅಥಣಿಯಲ್ಲಿ ಶೀ.ಕೇ ಪ್ರಾರಂಭಿಕರಣ
18           2000        ಜಿಲ್ಲೆಯಲ್ಲಿ ಸ್ವ ಸಹಾಯ ಸಂಘಗಳ ರಚನೆ
19           2002       ಮಾರುಕಟ್ಟೆಗೆ ಮೊಸರು ಬಿಡುಗಡೆ
20           2003       ಮಾರುಕಟ್ಟೆಗೆ ಸಿಹಿ ಲಸ್ಸಿ/ಮಜ್ಜಿಗೆ ಬಿಡುಗಡೆ
21           2003       ಮಾರುಕಟ್ಟೆಗೆ ಕುಂದಾ ಬಿಡುಗಡೆ (ಟಿನ್)
22           2004       ಮಾರುಕಟ್ಟೆಗೆ ಹೋಮೊಜಿನೈಸ್ಡ ಟೋನ್ಡ ಹಾಲಿನ ಬಿಡುಗಡೆ
23           2007       ಮಾರುಕಟ್ಟೆಗೆ ಕುಂದಾ ಬಿಡುಗಡೆ (ರೆಟಾರ್ಟ)
24           2010       ಹಾಲು ಶೇಖರಣೆ ಪ್ರಮಾಣ 1 ಲಕ್ಷ ಎಲ್.ಪಿ.ಡಿ ಗಡಿಯನ್ನು ದಾಟಿದೆ.
25           2010       ಗೋಕಾಕ ಶೀ.ಕೇ (30 ಕೆ.ಎಲ್.ಪಿಡಿ)ಪ್ರಾರಂಭಿಕರಣ
26           2013       ಮಾರುಕಟ್ಟೆಗೆ ರೆಟಾರ್ಟ ಕುಂದಾ/ಧಾರವಾಡ ಪೇಡಾ ಬಿಡುಗಡೆ
27           2013       ಮಾರುಕಟ್ಟೆಗೆ ಮ್ಯಾಂಗೋ ಲಸ್ಸಿ ಬಿಡುಗಡೆ
28           2015       ಮಾರುಕಟ್ಟೆಗೆ ಪನ್ನೀರ ಬಿಡುಗಡೆ
29           2014       ಅಥಣಿ ಶೀ.ಕೇ (30 ಕೆ.ಎಲ್.ಪಿಡಿ)ಪ್ರಾರಂಭಿಕರಣ
30           2015       ಎಪ್.ಎಸ್.ಎಸ್.ಐ. ಪ್ರಮಾಣ ಪತ್ರ ಪ್ರಾಪ್ತಿ.
31           2016       ಐ.ಎಸ್.ಒ–22000 . ಪ್ರಮಾಣ ಪತ್ರ ಪ್ರಾಪ್ತಿ.
32           2017       80000 ಲೀ. ಸಾಮರ್ಥ್ಯದ ಪ್ಲೆಕ್ಸಿ ಘಟಕ ಸ್ಥಾಪನೆ
33           2018       ಹಾಲು ಶೇಖರಣೆ ಪ್ರಮಾಣ 2 ಲಕ್ಷ ಎಲ್.ಪಿ.ಡಿ ಗಡಿಯನ್ನು ದಾಟಿದೆ.
34           2018       ಮಾರುಕಟ್ಟೆಗೆ ಸ್ಪೆಷಲ್ ಹಾಲಿನ ಬಿಡುಗಡೆ.
35           2018       ಮಾರುಕಟ್ಟೆಗೆ ಯು.ಎಚ್.ಟಿ ಎಮ್ಮೆ (ಎ2) ಹಾಲಿನ ಬಿಡುಗಡೆ.
36           2019       ಹಾಲಿನ ಮಾರಾಟದ ಪ್ರಮಾಣ 1 ಲಕ್ಷ ಎಲ್.ಪಿ.ಡಿ ಗಡಿಯನ್ನು ದಾಟಿದೆ.
37           2020       ಮಾರುಕಟ್ಟೆಗೆ ಸೆಟ್ ಮೊಸರು ಬಿಡುಗಡೆ.
38           2020       ಮಾರುಕಟ್ಟೆಗೆ ಡಬಲ್ ಟೋನ್ಡ  ಹಾಲಿನ ಬಿಡುಗಡೆ.
39           2020       ಹಾಲು ಪರೀಕ್ಷೇಯಲ್ಲಿ ಕಲಬೆರಕೆಯನ್ನು ಕಂಡುಹಿಡಿಯಲು (ಎಫ್.ಟಿ.ಐ.ಆರ್)ನ್ನು ಅಳವಡಿಸಲಾಯಿತು.
40           2021       ಕ್ಲೌಡ್ ಆಧಾರಿತ (.NET) ಅಪ್ಲಿಕೇಷನ್ ನಲ್ಲಿ ಮಾರ್ಕೇಟಿಂಗ್ ಸಾಪ್ರವೇರ್ ಅಳವಡಿಸಲಾಯಿತು.
41           2021       ಮಲ್ಟಿ ಪ್ಯೂಯಲ್ ಬಾಯ್ಲರ್ (10 ಎಂ.ಟಿ) ಅಳವಡಿಸಿಕೊಳ್ಳಲಾಗಿದೆ.
42           2021       ಪೇಡಾ ಸೆಲ್ಪ್ ಲೈಫ ಹೆಚ್ಚಿಸುವ ಮ್ಯಾಪ್ ತಂತ್ರ ಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.
43           2021       ರಾಮದುರ್ಗ ಹೊಸ ಶೀ.ಕೇ (30 ಕೆ.ಎಲ್.ಪಿಡಿ)ಪ್ರಾರಂಭಿಕರಣ
44           2021       ಹಾಲು ಉತ್ಪಾದಕರ ಮಕ್ಕಳಿಗೆ ನಂದಿನಿ ವಿದ್ಯಾರ್ಥಿನಿಲಯದ  ಶಂಕು ಸ್ಥಾಪನೆ.
45           2022       ರಾಯಭಾಗ ಸಂಸ್ಕರಣಾ ಘಟಕ  (60 ಕೆ.ಎಲ್.ಪಿಡಿ)ಪ್ರಾರಂಭಿಕರಣ
46           2022       ಒಕ್ಕೂಟದಲ್ಲಿ ಮೈಸೂರ್ ಪಾಕ್ ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
47           2022       5 ಲೀ. ತುಪ್ಪದ ಪೆಟ್ ಜಾರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಮಾಡಲಾಗಿದೆ.
48           2022       ಹಾಲಿನ ಪುಡಿ ದಾಸ್ತಾನಿಗೆ ಪ್ರತ್ಯೇಕ ಗೋದಾಮು ನಿರ್ಮಿಸಲಾಗಿದೆ.
49           2023       ಸಿದ್ದಪಡಿಸಿದ ಉತ್ಪನ್ನಗಳ ನೂತನ ಉಗ್ರಾಣ ಮಾರುಕಟ್ಟೆ ವಿಭಾಗದ ಉದ್ಘಾಟನೆ

Change Language »