Belagavi Dairy Premises, Kanbargi Road, BELAGAVI

0831-2405754 | 2405756 | bemulmd@gmail.com

123 456 789

info@example.com

Goldsmith Hall

New York, NY 90210

07:30 - 19:00

Monday to Friday

Chilling Units

1. ಬೆಳಗಾವಿ ಮುಖ್ಯಶಾಖೆ:- ಬೆಳಗಾವಿ ಮುಖ್ಯ ಶಾಖೆಯು 150TL ಸಾಮರ್ಥ್ಯದ ಘಟಕವನ್ನು ಹೊಂದಿದ್ದು, ಖಾನಾಪೂರ, ಬೈಲಹೊಂಗಲ, ಕಿತ್ತೂರ ಮತ್ತು ಬೆಳಗಾವಿ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಶೇಖರಣೆಯಾಗುತ್ತದೆ.
2. ಗೋಕಾಕ ಶೀಥಲೀಕರಣ:-ಗೋಕಾಕ ಶೀಥಲೀಕರಣವು ಬೆಳಗಾವಿ ಹಾಲು ಒಕ್ಕೂಟದಿಂದ 65KM ದೂರವಿದ್ದು, 40TL ಸಾಮರ್ಥ್ಯದ ಘಟಕವನ್ನು ಹೊಂದಿದೆ. ಈ ಘಟಕಕ್ಕೆ ಗೋಕಾಕ, ಮೂಡಲಗಿ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಶೇಖರಣೆಯಾಗುತ್ತದೆ.
3. ರಾಮದುರ್ಗ ಶೀಥಲೀಕರಣ:-ರಾಮದುರ್ಗ ಶೀಥಲೀಕರಣವು ಬೆಳಗಾವಿ ಹಾಲು ಒಕ್ಕೂಟದಿಂದ 119KM ದೂರವಿದ್ದು, 20TL ಸಾಮರ್ಥ್ಯದ ಘಟಕವನ್ನು ಹೊಂದಿದೆ.ಈ ಘಟಕಕ್ಕೆರಾಮದುರ್ಗ ಮತ್ತು ಸವದತ್ತಿ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಶೇಖರಣೆಯಾಗುತ್ತದೆ.
4. ಅಥಣಿ ಶೀಥಲೀಕರಣ:-ಅಥಣಿ ಶೀಥಲೀಕರಣವುಬೆಳಗಾವಿ ಹಾಲು ಒಕ್ಕೂಟದಿಂದ 114KM ದೂರವಿದ್ದು, 30TL ಸಾಮರ್ಥ್ಯದಘಟಕವನ್ನು ಹೊಂದಿದೆ. ಈ ಘಟಕಕ್ಕೆಅಥಣಿ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಶೇಖರಣೆಯಾಗುತ್ತದೆ.
5. ರಾಯಬಾಗ ಶೀಥಲೀಕರಣ:-ರಾಯಬಾಗ ಶೀಥಲೀಕರಣವುಬೆಳಗಾವಿ ಹಾಲು ಒಕ್ಕೂಟದಿಂದ 116KM ದೂರವಿದ್ದು, 60TL ಸಾಮರ್ಥ್ಯದ ಘಟಕವನ್ನು ಹೊಂದಿದೆ.ಈ ಘಟಕಕ್ಕೆ ರಾಯಬಾಗ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಶೇಖರಣೆಯಾಗುತ್ತದೆ.

ತಾಲ್ಲೂಕು ಕ್ಯಾಂಪ್‍ಆಪೀಸ್ ಸಂಘಗಳು
ಅಥಣಿ ಅಥಣಿ 102
ಬೈಲಹೊಂಗಲ ಬೈಲಹೊಂಗಲ 47
ಬೆಳಗಾವಿ ಬೆಳಗಾವಿ 46
ಚಿಕ್ಕೋಡಿ ಚಿಕ್ಕೋಡಿ 33
ಗೋಕಾಕ ಗೋಕಾಕ 31
ಹುಕ್ಕೇರಿ ಹುಕ್ಕೇರಿ 31
ಖಾನಾಪೂರ ಖಾನಾಪೂರ 71
ಕಿತ್ತೂರ ಕಿತ್ತೂರ 46
ಮೂಡಲಗಿ ಮೂಡಲಗಿ 53
ರಾಯಬಾಗ ರಾಯಬಾಗ 96
ರಾಮದುರ್ಗ ರಾಮದುರ್ಗ 44
ಸವದತ್ತಿ xಸವದತ್ತಿ 41
Change Language »