ಬೆಳಗಾವಿ ಜಿಲ್ಲಾಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
ಮಹಾಂತೇಶ ನಗರ, ಬೆಳಗಾವಿ-590016
ಮೈಲಿಗಲ್ಲುಗಳು
1 1972 ಸರಕಾರಿ ಡೈರಿ ಅಸ್ತಿತ್ವ
2 1983 ಜಿಲ್ಲೆಯಲ್ಲಿ ಅಮೂಲ್ ಮಾದರಿಯ ಹಾಲು ಉತ್ಪಾದಿತ ಸಹಕಾರಿ ಸಂಘಗಳ ಸ್ಥಾಪನೆ
3 1984 ಮಂಚೂಣಿ ತಂಡದ ಆಗಮನ
4 1985 ಬೆಹಾಒ ನೊಂದಣಿ ಸಂಖ್ಯೆ: JRL/9072/DAY/85-86/ DATE:24-12-1985
5 1985 ಗೋಕಾಕ ಶೀ.ಕೇ (10 ಕೆ.ಎಲ್.ಪಿಡಿ)ಪ್ರಾರಂಭಿಕರಣ
6 1987 ಗೋವಾ ಮಾರುಕಟ್ಟೆ ಪ್ರಾರಂಭ
7 1987 ಮಾರುಕಟ್ಟ್ಟೆಗೆ ಪೇಡ ಬಿಡುಗಡೆ
8 1988 ಸರಕಾರಿ ಡೈರಿಯು ಬೆಹಾಒ ಗೆ ಹಸ್ಥಾಂತರಿಸಲಾಯಿತು
9 1991 ರಾಮದುರ್ಗ ಶೀ.ಕೇ ಪ್ರಾರಂಭಿಕರಣ
10 1992 ಹಾಲು ಶೇಖರಣೆ ಪ್ರಮಾಣ 50000 ಎಲ್.ಪಿ.ಡಿ ಗಡಿಯನ್ನು ದಾಟಿದೆ.
11 1993 ಮಾರುಕಟ್ಟೆಗೆ ಟೋನ್ಡ ಹಾಲು ಬಿಡುಗಡೆ
12 1994 ಮಾರುಕಟ್ಟೆಗೆ ತುಪ್ಪ ಬಿಡುಗಡೆ
13 1995 60000 ಲೀ. ಸಾಮರ್ಥ್ಯದ ಕೇಂದ್ರ ಡೈರಿಯ ಸ್ಥಾಪನೆ
14 1995 ಮಾರುಕಟ್ಟೆಗೆ ಕೆನೆಭರಿತ ಹಾಲಿನ ಬಿಡುಗಡೆ.
15 1997 ಜಿಲ್ಲೆಯಲ್ಲಿ ಸ್ಟೆಪ್ ಯೋಜೆನೆ ಅನುಷ್ಠಾನಗೊಳಿಸಲಾಯಿತು.
16 1998 ಮಾರುಕಟ್ಟೆಗೆ ಸುವಾಸಿತ ಹಾಲು ಬಿಡುಗಡೆ
17 1999 ಅಥಣಿಯಲ್ಲಿ ಶೀ.ಕೇ ಪ್ರಾರಂಭಿಕರಣ
18 2000 ಜಿಲ್ಲೆಯಲ್ಲಿ ಸ್ವ ಸಹಾಯ ಸಂಘಗಳ ರಚನೆ
19 2002 ಮಾರುಕಟ್ಟೆಗೆ ಮೊಸರು ಬಿಡುಗಡೆ
20 2003 ಮಾರುಕಟ್ಟೆಗೆ ಸಿಹಿ ಲಸ್ಸಿ/ಮಜ್ಜಿಗೆ ಬಿಡುಗಡೆ
21 2003 ಮಾರುಕಟ್ಟೆಗೆ ಕುಂದಾ ಬಿಡುಗಡೆ (ಟಿನ್)
22 2004 ಮಾರುಕಟ್ಟೆಗೆ ಹೋಮೊಜಿನೈಸ್ಡ ಟೋನ್ಡ ಹಾಲಿನ ಬಿಡುಗಡೆ
23 2007 ಮಾರುಕಟ್ಟೆಗೆ ಕುಂದಾ ಬಿಡುಗಡೆ (ರೆಟಾರ್ಟ)
24 2010 ಹಾಲು ಶೇಖರಣೆ ಪ್ರಮಾಣ 1 ಲಕ್ಷ ಎಲ್.ಪಿ.ಡಿ ಗಡಿಯನ್ನು ದಾಟಿದೆ.
25 2010 ಗೋಕಾಕ ಶೀ.ಕೇ (30 ಕೆ.ಎಲ್.ಪಿಡಿ)ಪ್ರಾರಂಭಿಕರಣ
26 2013 ಮಾರುಕಟ್ಟೆಗೆ ರೆಟಾರ್ಟ ಕುಂದಾ/ಧಾರವಾಡ ಪೇಡಾ ಬಿಡುಗಡೆ
27 2013 ಮಾರುಕಟ್ಟೆಗೆ ಮ್ಯಾಂಗೋ ಲಸ್ಸಿ ಬಿಡುಗಡೆ
28 2015 ಮಾರುಕಟ್ಟೆಗೆ ಪನ್ನೀರ ಬಿಡುಗಡೆ
29 2014 ಅಥಣಿ ಶೀ.ಕೇ (30 ಕೆ.ಎಲ್.ಪಿಡಿ)ಪ್ರಾರಂಭಿಕರಣ
30 2015 ಎಪ್.ಎಸ್.ಎಸ್.ಐ. ಪ್ರಮಾಣ ಪತ್ರ ಪ್ರಾಪ್ತಿ.
31 2016 ಐ.ಎಸ್.ಒ–22000 . ಪ್ರಮಾಣ ಪತ್ರ ಪ್ರಾಪ್ತಿ.
32 2017 80000 ಲೀ. ಸಾಮರ್ಥ್ಯದ ಪ್ಲೆಕ್ಸಿ ಘಟಕ ಸ್ಥಾಪನೆ
33 2018 ಹಾಲು ಶೇಖರಣೆ ಪ್ರಮಾಣ 2 ಲಕ್ಷ ಎಲ್.ಪಿ.ಡಿ ಗಡಿಯನ್ನು ದಾಟಿದೆ.
34 2018 ಮಾರುಕಟ್ಟೆಗೆ ಸ್ಪೆಷಲ್ ಹಾಲಿನ ಬಿಡುಗಡೆ.
35 2018 ಮಾರುಕಟ್ಟೆಗೆ ಯು.ಎಚ್.ಟಿ ಎಮ್ಮೆ (ಎ2) ಹಾಲಿನ ಬಿಡುಗಡೆ.
36 2019 ಹಾಲಿನ ಮಾರಾಟದ ಪ್ರಮಾಣ 1 ಲಕ್ಷ ಎಲ್.ಪಿ.ಡಿ ಗಡಿಯನ್ನು ದಾಟಿದೆ.
37 2020 ಮಾರುಕಟ್ಟೆಗೆ ಸೆಟ್ ಮೊಸರು ಬಿಡುಗಡೆ.
38 2020 ಮಾರುಕಟ್ಟೆಗೆ ಡಬಲ್ ಟೋನ್ಡ ಹಾಲಿನ ಬಿಡುಗಡೆ.
39 2020 ಹಾಲು ಪರೀಕ್ಷೇಯಲ್ಲಿ ಕಲಬೆರಕೆಯನ್ನು ಕಂಡುಹಿಡಿಯಲು (ಎಫ್.ಟಿ.ಐ.ಆರ್)ನ್ನು ಅಳವಡಿಸಲಾಯಿತು.
40 2021 ಕ್ಲೌಡ್ ಆಧಾರಿತ (.NET) ಅಪ್ಲಿಕೇಷನ್ ನಲ್ಲಿ ಮಾರ್ಕೇಟಿಂಗ್ ಸಾಪ್ರವೇರ್ ಅಳವಡಿಸಲಾಯಿತು.
41 2021 ಮಲ್ಟಿ ಪ್ಯೂಯಲ್ ಬಾಯ್ಲರ್ (10 ಎಂ.ಟಿ) ಅಳವಡಿಸಿಕೊಳ್ಳಲಾಗಿದೆ.
42 2021 ಪೇಡಾ ಸೆಲ್ಪ್ ಲೈಫ ಹೆಚ್ಚಿಸುವ ಮ್ಯಾಪ್ ತಂತ್ರ ಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.
43 2021 ರಾಮದುರ್ಗ ಹೊಸ ಶೀ.ಕೇ (30 ಕೆ.ಎಲ್.ಪಿಡಿ)ಪ್ರಾರಂಭಿಕರಣ
44 2021 ಹಾಲು ಉತ್ಪಾದಕರ ಮಕ್ಕಳಿಗೆ ನಂದಿನಿ ವಿದ್ಯಾರ್ಥಿನಿಲಯದ ಶಂಕು ಸ್ಥಾಪನೆ.
45 2022 ರಾಯಭಾಗ ಸಂಸ್ಕರಣಾ ಘಟಕ (60 ಕೆ.ಎಲ್.ಪಿಡಿ)ಪ್ರಾರಂಭಿಕರಣ
46 2022 ಒಕ್ಕೂಟದಲ್ಲಿ ಮೈಸೂರ್ ಪಾಕ್ ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
47 2022 5 ಲೀ. ತುಪ್ಪದ ಪೆಟ್ ಜಾರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಮಾಡಲಾಗಿದೆ.
48 2022 ಹಾಲಿನ ಪುಡಿ ದಾಸ್ತಾನಿಗೆ ಪ್ರತ್ಯೇಕ ಗೋದಾಮು ನಿರ್ಮಿಸಲಾಗಿದೆ.
49 2023 ಸಿದ್ದಪಡಿಸಿದ ಉತ್ಪನ್ನಗಳ ನೂತನ ಉಗ್ರಾಣ ಮಾರುಕಟ್ಟೆ ವಿಭಾಗದ ಉದ್ಘಾಟನೆ