1. ಬೆಳಗಾವಿ ಮುಖ್ಯಶಾಖೆ:- ಬೆಳಗಾವಿ ಮುಖ್ಯ ಶಾಖೆಯು 150TL ಸಾಮರ್ಥ್ಯದ ಘಟಕವನ್ನು ಹೊಂದಿದ್ದು, ಖಾನಾಪೂರ, ಬೈಲಹೊಂಗಲ, ಕಿತ್ತೂರ ಮತ್ತು ಬೆಳಗಾವಿ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಶೇಖರಣೆಯಾಗುತ್ತದೆ.
2. ಗೋಕಾಕ ಶೀಥಲೀಕರಣ:-ಗೋಕಾಕ ಶೀಥಲೀಕರಣವು ಬೆಳಗಾವಿ ಹಾಲು ಒಕ್ಕೂಟದಿಂದ 65KM ದೂರವಿದ್ದು, 40TL ಸಾಮರ್ಥ್ಯದ ಘಟಕವನ್ನು ಹೊಂದಿದೆ. ಈ ಘಟಕಕ್ಕೆ ಗೋಕಾಕ, ಮೂಡಲಗಿ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಶೇಖರಣೆಯಾಗುತ್ತದೆ.
3. ರಾಮದುರ್ಗ ಶೀಥಲೀಕರಣ:-ರಾಮದುರ್ಗ ಶೀಥಲೀಕರಣವು ಬೆಳಗಾವಿ ಹಾಲು ಒಕ್ಕೂಟದಿಂದ 119KM ದೂರವಿದ್ದು, 20TL ಸಾಮರ್ಥ್ಯದ ಘಟಕವನ್ನು ಹೊಂದಿದೆ.ಈ ಘಟಕಕ್ಕೆರಾಮದುರ್ಗ ಮತ್ತು ಸವದತ್ತಿ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಶೇಖರಣೆಯಾಗುತ್ತದೆ.
4. ಅಥಣಿ ಶೀಥಲೀಕರಣ:-ಅಥಣಿ ಶೀಥಲೀಕರಣವುಬೆಳಗಾವಿ ಹಾಲು ಒಕ್ಕೂಟದಿಂದ 114KM ದೂರವಿದ್ದು, 30TL ಸಾಮರ್ಥ್ಯದಘಟಕವನ್ನು ಹೊಂದಿದೆ. ಈ ಘಟಕಕ್ಕೆಅಥಣಿ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಶೇಖರಣೆಯಾಗುತ್ತದೆ.
5. ರಾಯಬಾಗ ಶೀಥಲೀಕರಣ:-ರಾಯಬಾಗ ಶೀಥಲೀಕರಣವುಬೆಳಗಾವಿ ಹಾಲು ಒಕ್ಕೂಟದಿಂದ 116KM ದೂರವಿದ್ದು, 60TL ಸಾಮರ್ಥ್ಯದ ಘಟಕವನ್ನು ಹೊಂದಿದೆ.ಈ ಘಟಕಕ್ಕೆ ರಾಯಬಾಗ ಸುತ್ತಮುತ್ತಲಿನ ಗ್ರಾಮಗಳಿಂದ ಹಾಲು ಶೇಖರಣೆಯಾಗುತ್ತದೆ.
ತಾಲ್ಲೂಕು | ಕ್ಯಾಂಪ್‍ಆಪೀಸ್ | ಸಂಘಗಳು |
ಅಥಣಿ | ಅಥಣಿ | 102 |
ಬೈಲಹೊಂಗಲ | ಬೈಲಹೊಂಗಲ | 47 |
ಬೆಳಗಾವಿ | ಬೆಳಗಾವಿ | 46 |
ಚಿಕ್ಕೋಡಿ | ಚಿಕ್ಕೋಡಿ | 33 |
ಗೋಕಾಕ | ಗೋಕಾಕ | 31 |
ಹುಕ್ಕೇರಿ | ಹುಕ್ಕೇರಿ | 31 |
ಖಾನಾಪೂರ | ಖಾನಾಪೂರ | 71 |
ಕಿತ್ತೂರ | ಕಿತ್ತೂರ | 46 |
ಮೂಡಲಗಿ | ಮೂಡಲಗಿ | 53 |
ರಾಯಬಾಗ | ರಾಯಬಾಗ | 96 |
ರಾಮದುರ್ಗ | ರಾಮದುರ್ಗ | 44 |
ಸವದತ್ತಿ | xಸವದತ್ತಿ | 41 |